SoftSolin ಸೌಹಾರ್ದ ಸಾಪ್ಟವೇರ್ ಬಗ್ಗೆ
ಇದು ಒಂದು ಸರಳ ರೀತಿಯಲ್ಲಿ ಬಳಸ ಬಹುದಾದ ಸಾಪ್ಟವೇರ್ ಆಗಿರುತ್ತದೆ.
ಇದರಲ್ಲಿ ಸಂಘ ಸಂಸ್ಥೆಗಳು ತಮ್ಮ ದೈನಂದಿನ ವ್ಯವಹಾರದ ಮಾಹಿತಿಗಳನ್ನು ಸಂಗ್ರಹಿಸಿಡಬಹುದು ಉದಾಹರಣೆಗೆ: ಶೇರ್ ಖಾತೆ, ಉಳಿತಾಯ ಖಾತೆ, ಠೇವಣಿ ಖಾತೆ, ಪಿಗ್ಮಿ ಖಾತೆ, ಸಾಲದ ಖಾತೆ, ಹಾಗೂ ಇತರೆ ಆದಾಯ, ಖರ್ಚು/ವೆಚ್ಚಗಳ ಖಾತೆಗಳಿಗೆ ಸಂಬಂಧಿಸಿದ ಮಾಹಿತಿ.
ಸಂಗ್ರಹಿಸಿದ ಮಾಹಿತಿಗಳಿಗೆ ಸಂಬಂಧಿಸಿದ ಮತ್ತು ವ್ಯವಹಾರದ ವರದಿಗಳನ್ನು ಪಡೆಯಬಹುದು ಉದಾಹರಣೆಗೆ: ಸರ್ವ ಸಾಧಾರಣ ಖಾತೆಗಳ ವಿವರ, ಡೇ ಬುಕ್, ಸ್ಕ್ರೋಲ್ ಬುಕ್, ಸಾಲಗಳ ಯಾದಿ ವರದಿ, ಠೇವಣಿಗಳ ಯಾದಿ ವರದಿ, ಜಮಾ-ಖರ್ಚುಗಳ ವರದಿ, ಸುಸ್ತಿ ಸಾಲಗಾರರ ವರದಿ ಅಡಾವೆ ಪತ್ರಿಕೆ, ಲಾಭ-ಹಾನಿಗಳ ವರದಿ, ಹಾಗೂ ಲೆಕ್ಕ ಪರಿಶೋಧಕರಿಗೆ ನೀಡಬಹುದಾದ ವರದಿಗಳು ದೊರೆಯುತ್ತವೆ.
-
Application Overview
-
Masters
-
Deposits Master
-
Transactions
-
Deposit Slips
-
Bank Transaction
-
Loan Transactions
-
Withdrawal Slips
-
Interest to Accounts
-
Account Group Summary
-
General Ledger Books
-
Scroll Book
-
Bank Book
-
Account Reports
-
Loan Account Ledger Book
-
Agent Account Reports
-
Final Accounts
-
Zoom-in Reports
-
Audit Report
-
Deposits Registers
-
Pigmy Registers
-
Loan Registers
-
Security